ನಮ್ಮ ಸ್ವಂಯಸೇವಕರು ಸಮತೆಯಿಂದ ಕೂಡಿದ ಮತ್ತು ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ಒದಗಿಸುವಲ್ಲಿ ನಮ್ಮ ಪಾಲುದಾರರಾಗಿರುವರು. ಯುವಕರಾಗಿರಲಿ, ಮಾಹಿತಿ ತಂತ್ರಜ್ಞಾನ ವೃತ್ತಿಯಲ್ಲಿರುವವರಾಗಿರಲಿ, ವಿಧ್ಯಾರ್ಥಿಗಳು, ಗೃಹಿಣಿಯರು ಅಥವಾ ಹಿರಿಯ ನಾಗರಿಕರಾಗಿರಲಿ ನಮ್ಮ ಸ್ವಯಂ ಸೇವಕರು ವಿಭಿನ್ನ ಹಿನ್ನೆಲೆಯಿಂದ ಬಂದಿರುತ್ತಾರೆ. ಈ ಅತ್ಯಂತ ಉತ್ಸಾಹಿ ಪ್ರತಿಭಾನ್ವಿತ ಮತ್ತು ಕ್ರಿಯಾಶೀಲ ವ್ಯಕ್ತಿಗಳು ವಿವಿಧ ಅರಿವಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ-ಕೆಲವು ಮಕ್ಕಳಿಗೆ ನೇರವಾಗಿ ಅನುಕೂಲವಾಗುವ ಮತ್ತು ಈ ಕೆಲವು ಉದ್ದೇಶಗಳಿಗೆ ಸಹಾಯ ಮಾಡುವಂತಹದು.
ನಮ್ಮಲ್ಲಿ ಸದ್ಯಕ್ಕೆ ಯಾವುದೇ ಸ್ವಯಂಸೇವಾ ಅವಕಾಶಗಳು ಇರುವುದಿಲ್ಲ. ದಯವಿಟ್ಟು ಮುಂಬರುವ ದಿನಗಳಲ್ಲಿ ಉತ್ತಮ ಸ್ವಯಂಸೇವಾ ಅವಕಾಶಗಳಿಗಾಗಿ ಈ ಪುಟವನ್ನು ಪುನಹ ವೀಕ್ಷಿಸಿ. ನಿಮ್ಮ ಆಸಕ್ತಿಗಾಗಿ ದನ್ಯವಾದಗಳು!.
ನಮ್ಮಲ್ಲಿ ಸದ್ಯಕ್ಕೆ ಯಾವುದೇ ಸ್ವಯಂಸೇವಾ ಅವಕಾಶಗಳು ಇರುವುದಿಲ್ಲ. ದಯವಿಟ್ಟು ಮುಂಬರುವ ದಿನಗಳಲ್ಲಿ ಉತ್ತಮ ಸ್ವಯಂಸೇವಾ ಅವಕಾಶಗಳಿಗಾಗಿ ಈ ಪುಟವನ್ನು ಪುನಹ ವೀಕ್ಷಿಸಿ. ನಿಮ್ಮ ಆಸಕ್ತಿಗಾಗಿ ದನ್ಯವಾದಗಳು!.
ಕಾಲ ಕಾಲಕ್ಕೆ ಅಕ್ಷರವು ಶಾಲಾ ಪೂರ್ವ ಕೇಂದ್ರ, ಶಾಲೆ ಮತ್ತು ಸಮುದಾಯಗಳಲ್ಲಿ ವಿವಿಧ ಸಮಾರಂಭಗಳನ್ನು ಸಂಘಟಿಸುತ್ತದೆ. ಇದು ಸ್ವಯಂಸೇವಕರಿಗೆ ವಿವಿಧ ಫಲಾನುಭವಿ ಗುಂಪುಗಳಾದ ಮಕ್ಕಳು, ಶಿಕ್ಷಕರು, ಪೋಷಕರು, ಮತ್ತು ಇತರರೊಂದಿಗೆ ತಮ್ಮ ಸಮಯವನ್ನು ರಚನಾತ್ಮಕವಾಗಿ ಕಳೆಯಲು ಸಹಾಯ ಮಾಡುತ್ತದೆ. ಚಟುವಟಿಕೆಗಳು ಶಾಲೆಗಳಲ್ಲಿ ಕಥೆ ಹೇಳುವ ಅವಧಿಯಿಂದ ಪ್ರಾರಂಭವಾಗಿ ಸ್ಲಂ ಪ್ರದೇಶಗಳಲ್ಲಿ ರವಿವಾರದ ಶಿಬಿರ ಮತ್ತು ಹಳ್ಳಿಗಳಲ್ಲಿ ರಜಾ ಶಿಬಿರಗಳಲ್ಲಿಯವರೆಗೆ ಇರುತ್ತವೆ. ತಮಗೆ ಆಸಕ್ತಿ ಹುಟ್ಟಿಸುವ ಒಂದು ಚಟುವಟಿಕೆಯನ್ನು ಪತ್ತೆ ಹಚ್ಚಲು ಇಲ್ಲಿ ಒತ್ತಿರಿ.