“ಪ್ರತಿಯೊಂದು ಮಗುವೂ ಶಾಲೆಯಲ್ಲಿದ್ದು ಉತ್ತಮವಾಗಿ ಕಲಿಯುತ್ತಿರಲಿ” ಎಂಬ ಧ್ಯೇಯವನ್ನಿಟ್ಟುಕೊಂಡು ಅಕ್ಷರ ಫೌಂಢೇಶನ್ ಕರ್ನಾಟಕದ ಪ್ರತಿ ಮಗುವಿಗೂ ಗುಣಮಟ್ಟದ ಶಾಲಾ ಪೂರ್ವ ಮತ್ತು ಪ್ರಾಥಮಿಕ ಶಿಕ್ಷಣವನ್ನು ಖಾತರಿಪಡಿಸಲು ಮುಡಿಪಾಗಿರುವ ಒಂದು ಸಾರ್ವಜನಿಕ ದತ್ತಿ ಸಂಸ್ಥೆಯಾಗಿದೆ.

ಕರ್ನಾಟಕ ಮೇರೆ ಮೀರಿ
ಅಕ್ಷರ ಫೌಂಡೇಶನ್ ಮತ್ತು ಒಡಿಶಾ ಶಿಕ್ಷಣ ಇಲಾಖೆ,ಗಣಿತ ಕಲಿಕಾ ಆಂದೋಲನ ಒಡಿಶಾದಲ್ಲಿ ಪ್ರಾರಂಭ
ಹಂತ-1ನ್ನು ಒಳಗೊಂಡಿದೆ
4200
ಶಾಲೆಗಳು
2, 80,928
ಮಕ್ಕಳು
ಕಾರ್ಯನ್ಮೋಖಗೊಳ್ಳುತ್ತಿದೆ
Watch this space for more exciting developments!

ನಾನು ಕಥೆಗಳನ್ನು ಪ್ರೀತಿಸುತ್ತೇನೆ
“ನಾನು ಅಕ್ಷರ ಫೌಂಢೇಶನ್ ಸ್ಥಾಪಿಸಿದ ಗ್ರಂಥಾಲಯಗಳನ್ನು ಪ್ರೀತಿಸುತ್ತೇನೆ ಮತ್ತು ನಾನು ಕಥೆಗಳನ್ನು ಪ್ರೀತಿಸುತ್ತೇನೆ” ಎಂದು ಸುಚಿತ್ರ ಹೇಳುತ್ತಾಳೆ. “ ನಾನು ಯಾವಾಗಲೂ ಪ್ರಾರಂಭದಿಂದಲೇ ತುಂಬಾ ಪುಸ್ತಕಗಳನ್ನು ಅವುಗಳ ಸಂಖ್ಯೆಯನ್ನು ಎಣಿಸಲು ಸಾಧ್ಯವಿಲ್ಲದಷ್ಟು ಓದಿರುತ್ತೇನೆ. ನಾನು ಬೆಳೆದು ದೊಡ್ಡವಳಾದ ಮೇಲೆ ವೈದ್ಯೆಯಾಗಲು ಬಯಸುತ್ತೇನೆ”
“ನಾನು ಅಕ್ಷರ ಫೌಂಢೇಶನ್ ಸ್ಥಾಪಿಸಿದ
ಗ್ರಂಥಾಲಯಗಳನ್ನು ಪ್ರೀತಿಸುತ್ತೇನೆ ಮತ್ತು
ನಾನು ಕಥೆಗಳನ್ನು ಪ್ರೀತಿಸುತ್ತೇನೆ” ಎಂದು
ಸುಚಿತ್ರ ಹೇಳುತ್ತಾಳೆ. “ ನಾನು ಯಾವಾಗಲೂ
ಪ್ರಾರಂಭದಿಂದಲೇ ತುಂಬಾ ಪುಸ್ತಕಗಳನ್ನು ಅವುಗಳ
ಸಂಖ್ಯೆಯನ್ನು ಎಣಿಸಲು ಸಾಧ್ಯವಿಲ್ಲದಷ್ಟು
ಓದಿರುತ್ತೇನೆ. ನಾನು ಬೆಳೆದು ದೊಡ್ಡವಳಾದ ಮೇಲೆ
ವೈದ್ಯೆಯಾಗಲು ಬಯಸುತ್ತೇನೆ”
ಪ್ರಿಪೇರ್ ನಾಟ್ ರಿಪೇರ್
ಶಾಲಾ ಪೂರ್ವ ಮಕ್ಕಳಿಗೆ ಶಾಲಾ ಸಿದ್ಧತೆ ಕೌಶಲ್ಯಗಳು.
ಸ್ವಲ್ಪ ಇಂಗ್ಲಿಷ್ ತುಂಬಾ ಫನ್
ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪರಿಚಯಾತ್ಮಕ ಇಂಗ್ಲಿಷ್ ಭಾಷಾ ಕೌಶಲ್ಯಗಳು.
ಅಕ್ಷರ ಗಣಿತ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ತರಗತಿಗಳಲ್ಲಿ ಗಣಿತ ಕೌಶಲ್ಯಗಳನ್ನು ಸುಧಾರಿಸುವುದು.
ತರಗತಿ ಕೋಣೆ ಗ್ರಂಥಾಲಯ
ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಉತ್ತೇಜಿಸುವುದು ಮತ್ತು ಸುಸ್ಥಿರಗೊಳಿಸುವುದು.
ಓದುವೆ ನಾನು
ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಓದುವ ಪರಿಹಾರ ಕಾರ್ಯಕ್ರಮ.
ಕರ್ನಾಟಕ ಕಲಿಕಾ ಸಹಭಾಗಿತ್ವ
ಸಂಘಟಿತ ಕ್ರಮಗಳ ಮೂಲಕ ಶಿಕ್ಷಣದಲ್ಲಿ ಬದಲಾವಣೆಯನ್ನು ಉತ್ತೇಜಿಸುವುದು.
ನಿಮ್ಮ ಒಳಪೆಟ್ಟಿಗೆಯೊಳಗೆ ಅತ್ಯದ್ಭುತ ಕತೆಗಳು ಮತ್ತು ಅಕ್ಷರ ಸುದ್ದಿಗಳು ಬೇಕೇ? ಪಟ್ಟಿಯ ಮೇಲೆ ಜಿಗಿಯಿರಿ!

