x

Subscribe to our mailing list

x











More about yourself *



How do you plan to use these resources?






ENGLISH | KANNADA
ನಮ್ಮ ಪಾಲುದಾರರು ಅಕ್ಷರ ಫೌಂಡೇಶ್ ನ ಅಡಿಗಲ್ಲಾಗಿರುವರು. ಅವರಿಲ್ಲದೆ, ಪ್ರತಿ ಮಗುವು ಶಾಲೆಯಲ್ಲಿದೆ ಮತ್ತು ಚೆನ್ನಾಗಿ ಕಲಿಯುತ್ತಿದೆಯೆಂದು ಖಾತರಿಪಡಿಸಲು ಸಾಧ್ಯವಿಲ್ಲ. ಅವರೆಲ್ಲರು ಫೌಂಡೇಶನ್ ಗಳು ಸಂಸ್ಥೆಗಳು, ವ್ಯಕ್ತಿಗಳು, ಸ್ಥಳೀಯ ಸಮುದಾಯಗಳು. ಪೋಷಕರು, ಸರಕಾರಿ ಅಧಿಕಾರಿ ವರ್ಗ, ಶಿಕ್ಷಕ/ ಶಿಕ್ಷಕಿಯರು, ಲಾಭ ರಹಿತ ಸಂಸ್ಥೆಗಳು, ಛಾಯಾಗ್ರಾಹಕರು, ಬ್ಲಾಗರ್ಸ್ ಮತ್ತು ನಿಮ್ಮಂತ ದಿನನಿತ್ಯದ ಜನರಾಗಿರುವರು. ಗುಣಾತ್ಮಕ ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ನಮ್ಮ ಧ್ಯೇಯದಲ್ಲಿ ಅವರ ಪ್ರತಿಭೆ ಮತ್ತು ಸಂಪನ್ಮೂಲಗಳನ್ನು ಹಂಚುವರು. ಜೊತೆಯಾಗಿ ಅವರು ನಮ್ಮ ಮುಂಗಾಣ್ಕೆಯನ್ನು ಹಂಚಿಕೊಳ್ಳುವರು ಮತ್ತು ಅದನ್ನು ಸಾಕಾರಗೊಳಿಸಲು ಸಹಾಯ ಮಾಡುವರು. ನಿಮ್ಮ ಹೆಸರು ಪಟ್ಟಿಯಲ್ಲಿಲ್ಲದಿದ್ದರೆ ನಾವು ಕ್ಷಮೆ ಯಾಚಿಸುತ್ತೇವೆ ಮತ್ತು ನಾವು ಸ್ವೀಕರಿಸುವ ಪ್ರತಿಯೊಂದನ್ನೂ ನಾವು ನಿಜಕ್ಕೂ ಪ್ರಶಂಸಿಸುತ್ತೇವೆ ಎಂಬುದನ್ನು ನಿಮ್ಮಲ್ಲಿ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ.


-  Bankers
Axis Bank Ltd., (Local Account)
Kasturinagar Branch,
SR Enclave, No.5M-631, 5th main Road, OMBR Layout,
Bangalore -560043. Karnataka, India.


-  Statutory Auditors
Singhvi, Dev & Unni,
29/4, 6th Floor, Trade Centre, Race Course Road,
Bangalore-560001. Karnataka, India.





Akshara Foundation